ರಾಹುಲ್ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಗರಂ | Supreme Court - Rahul Gandhi

2024-07-11 1

ರಾಹುಲ್ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿದ್ದ ವಕೀಲ: ಸುಪ್ರೀಂ ತರಾಟೆ

► ನ್ಯಾಯಾಧೀಶರ ಕೋಪಕ್ಕೆ ಗುರಿಯಾದ ವಕೀಲ ಅಶೋಕ್ ಪಾಂಡೆ

► ಅರ್ಜಿದಾರರಿಗೆ 1 ಲಕ್ಷ ರೂ. ವೆಚ್ಚ ವಿಧಿಸಿದ ಸುಪ್ರೀಂ ಕೋರ್ಟ್

► ಅರ್ಜಿ ಸಲ್ಲಿಸುವಾಗ 100 ಬಾರಿ ಯೋಚಿಸಿ ಎಂದ ಕೋರ್ಟ್

#varthabharati #SupremeCourt #RahulGandhi

Videos similaires